Surprise Me!

ಟೀಸರ್ ನಿಂದ ಗಮನ ಸೆಳೆದ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ

2022-04-02 140 Dailymotion

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಬಿಡುಗಡೆ ದಿನಾಂಕ ಯುಗಾದಿಯ ಶುಭ ಸಂದರ್ಭದಲ್ಲಿ ಘೋಷಿಸಲಾಗಿದೆ. ಈ ಹಿಂದೆಯೇ ಸಿನಿಮಾದ ದಿನಾಂಕ ಪ್ರಕಟ ಮಾಡಲಾಗಿತ್ತು, ಆದರೆ ಕೋವಿಡ್ ಕಾರಣದಿಂದಾಗಿ ಬಿಡುಗಡೆ ಮುಂದೂಡಲ್ಪಟ್ಟು, ಈಗ ಹೊಸ ದಿನಾಂಕ ಘೋಷಿಸಲಾಗಿದ್ದು, ಅದ್ಧೂರಿಯಾಗಿ 'ವಿಕ್ರಾಂತ್ ರೋಣ' ತೆರೆಗೆ ಬರಲಿದೆ. <br /> <br />Sudeep starrer Vikranth Rona movie releasing on July 28 in 3D in Kannada, Tamil, Telugu, Malayalam, English and Hindi.

Buy Now on CodeCanyon