Surprise Me!

ಯುಗಾದಿ ಹಬ್ಬದ ದಿನ 4 ಕೋಟಿ ಪಂಗನಾಮ

2022-04-02 155 Dailymotion

ನಟ-ನಟಿಯರು ಮೋಸ ಹೋಗುವುದು ಹೊಸದೇನಲ್ಲ. ಸಾಕಷ್ಟು ಹಣ ಆಸ್ತಿ ಹೊಂದಿರುವ ಅವರ ಸುತ್ತ ಮೋಸ ಮಾಡಲೆಂದೇ ಕೆಲವಾರು ಮಂದಿ ಓಡಾಡಿಕೊಂಡಿರುತ್ತಾರೆ ಕೂಡ. ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿರುವ ಬಾಲಿವುಡ್ ನಟಿಗೆ ಆಕೆಯ ಗೆಳೆಯನೊಬ್ಬನೆ ಸರಿಯಾಗಿ ಚಳ್ಳೆಹಣ್ಣು ತಿನ್ನಿಸಿದ್ದಾನೆ. <br /> <br />Actress Rimi Sen cheated 4.16 crore rs by her friend named Vyas. He convinced her to invest money into his new company. Now he is abscond.

Buy Now on CodeCanyon