ಎಂಟರಲ್ಲಿ ಸಾಕಷ್ಟು ಆಟಗಳು ಕೊನೆಯ ಓವರ್‌ನಲ್ಲಿ ಕೊನೆಗೊಂಡವು, ಮನರಂಜನೆಯ ಕೊರತೆಯಿಲ್ಲ. ಈ ಬಾರಿಯ ಐಪಿಎಲ್ ನಲ್ಲಿ ಕೆಲ ಆಟಗಾರರ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಆ ಆಟಗಾರರು ಎಲ್ಲರ ಚಿತ್ತ ಕದಿಯಲು ವಿಫಲರಾದರು. <br />Plenty of games out of eight ended up in the last over, with no shortage of entertainment. There was a lot of expectation on some players in the IPL this time. But those players failed to steal everyone's mood.