Surprise Me!

ಚಿಕ್ಕಪ್ಪನ ನೆಚ್ಚಿನ ನಿರ್ದೇಶಕನ ಜೊತೆ ಚಿತ್ರಕ್ಕೆ ಸಹಿ ಹಾಕಿದ Yuvarajkumar

2022-04-05 92 Dailymotion

ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಕಿರಿಯ ಪುತ್ರ ಯುವ ರಾಜ್‌ಕುಮಾರ್ ಸಿನಿಮಾ ರಂಗಕ್ಕೆ ಭರ್ಜರಿ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಅವರ ಮೊದಲ ಚಿತ್ರ 'ಯುವ', ಪೋಸ್ಟರ್ ಲುಕ್ ಲಾಂಚ್‌ ಆಗಿದೆ. ಆದರೆ ಅಪ್ಪು ನಿಧನದ ಬಳಿಕ ಎಲ್ಲವೂ ಬದಲಾಗುತ್ತಿದೆ. ಈಗ ಯುವ ರಾಜ್ ಮೊದಲ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ಆ್ಯಕ್ಷನ್ ಕಟ್ ಹೇಳುತ್ತಾ ಇದ್ದಾರೆ. <br /> <br />Puneeth Nephew Yuva Rajkumar Sign 3 Movies With Hombale Films Production House

Buy Now on CodeCanyon