ರಣ ರೋಚಕ ಪಂದ್ಯದಲ್ಲಿ ಆರ್ಸಿಬಿ ತಂಡ ಗೆದ್ದು ಬೀಗಿದೆ. ದಿಕ್ಕು ತೋಚದೇ ಸೋಲಿನ ಹಾದಿಯಲ್ಲಿದ್ದ ಆರ್ಸಿಬಿ ತಂಡಕ್ಕೆ ದಿನೇಶ್ ಕಾರ್ತಿಕ್(Dinesh Karhik) ಹಾಗೂ ಶಹಬ್ಬಾಸ್ ಅಹಮದ್ ಅದ್ಭುತ ಆಟ ಪ್ರದರ್ಶಿಸಿ ಆರ್ಸಿಬಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. <br /> <br />Dinesh Karthik and Shahbaz Ahmed played knocks of 44 and 45 respectively as Royal Challengers Bangalore defeated Rajasthan Royals by four wickets in the 13th game of IPL 2022