Surprise Me!

Samantha - ನಾಗಚೈತನ್ಯರನ್ನು ಒಂದು ಮಾಡುತ್ತಾರಾ ನಂದಿನಿ ರೆಡ್ಡಿ?

2022-04-06 64 Dailymotion

ಹೌದು ಸಮಂತಾ ಹಾಗೂ ನಾಗಚೈತನ್ಯ ಒಂದಾಗಲಿದ್ದಾರಂತೆ. ಆದರೆ ಅದು ಸಿನಿಮಾಗಾಗಿ.‌ ಚಿತ್ರದಲ್ಲಿ ಈ ಜೋಡಿ ಮತ್ತೆ ಜೊತೆಯಾಗಿ ಬಣ್ಣಹಚ್ಚಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. <br /> <br />Samantha and Naga Chaitanya coming together for new movie <br />

Buy Now on CodeCanyon