ಕನ್ನಡದಲ್ಲಿ ಯಾವ ಚಿತ್ರ ಮಾಡುತ್ತಾರೆ ಎಂದರೆ ಅದಕ್ಕೆ ಉತ್ತರ ಇಲ್ಲ. ಯಾಕೆಂದರೆ ಸದ್ಯ ಕನ್ನಡದಲ್ಲಿ ಪ್ರಶಾಂತ್ ನೀಲ್ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಬದಲಿಗೆ ಅವರು ಪರಭಾಷಾ ಚಿತ್ರಗಳನ್ನು ಸಾಲು, ಸಾಲಾಗಿ ಒಪ್ಪಿಕೊಳ್ಳುತ್ತಾ ಇದ್ದಾರೆ. <br /> <br />Prashantha Neel Will Do Kannada Film Only After 8 Years, Know More, <br />