Public TV Reality Check : Bars Open Till Late Night In Majestic, KR Market

#publictv #RealityCheck

ಬೆಂಗಳೂರಿನಲ್ಲಿ ಸುಮಾರು ರಾತ್ರಿ 11 ಗಂಟೆವರೆಗೂ ಬಾರ್ ತೆಗೆಯಲು ಅನುಮತಿ ಇದೆ. ಆದ್ರೆ ಈ ಏರಿಯಾಗಳಲ್ಲಿ ದಿನದ 24 ಗಂಟೆಯೂ ಬಾರ್‌ಗಳು ಓಪನ್ ಇರುತ್ತೆ. ಇದನ್ನು ಕೇಳಬೇಕಾದ ಪೊಲೀಸ ಮಾತ್ರ ಜಾಣಕುರುಡಾಗಿದ್ದಾರೆ. ಬೆಂಗಳೂರಿನಲ್ಲಿ ಮಧ್ಯರಾತ್ರಿ ಅಕ್ರಮವಾಗಿ ಹೇಗೆಲ್ಲ ಮದ್ಯ ಮಾರಾಟ ಮಾಡಲಾಗುತ್ತೆ ಎಂಬುದನ್ನು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆಳೆದಿದೆ. ನೀವೇ ನೋಡಿ..

Watch Live Streaming On http://www.publictv.in/live