ಬಲಿಷ್ಠ ರಾಜಸ್ಥಾನ ರಾಯಲ್ಸ್ ಮಣಿಸಿದ ಮೇಲಂತೂ ಅಭಿಮಾನಿಗಳನ್ನ ಹಿಡಿಯೋರೆ ಇಲ್ಲದಂತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿಯದ್ದೇ ಹವಾ. ಯಾರ ಮೊಬೈಲ್ ಸ್ಟೇಟಸ್ನಲ್ಲಿ ನೋಡಿದ್ರೂ ಆರ್ಸಿಬಿದ್ದೇ ಗುಣಗಾನ. <br />#IPL2022 <br /> IPL 2022 Dont tease Royal Challengers Bangalore fans they will befitting reply <br />