Sri Rama Navami : Lemon, Cucumber and Musk Melon Prices Increased

#PublicTV #SriRamaNavami

ಕೊರೋನಾ ನರಳಾಟಕ್ಕೆ ಹಬ್ಬ ಹರಿದಿನಗಳೂ ಮರೀಚಿಕೆಯಾಗಿತು. ಈಗ ಕೊರೋನಾ ಕಾಟ ತಪ್ಪಿ ಹಬ್ಬದ ಸಡಗರ ಮನೆ ಮಾಡಿದೆ. ನಾಳೆ ಎಲ್ಲೆಡೆ ಶ್ರೀರಾಮನವಮಿ ಸಂಭ್ರಮ. ಈ ಹಬ್ಬಕ್ಕೆ ಭರ್ಜರಿ ತಯಾರಿ, ಖರೀದಿ ಜೋರಾಗಿದೆ.

Watch Live Streaming On http://www.publictv.in/live