Miscreants Pelts Stones During Ram Navami Shobha Yatra In Kolar; IGP Visits The Spot

#PublicTV #Ramnavami

ಕೋಲಾರದಲ್ಲಿ ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲುತೂರಾಟ
ಕರೆಂಟ್ ಕಟ್ ಮಾಡಿ ಶೋಭಾಯಾತ್ರೆ ಮೇಲೆ ಕಲ್ಲುತೂರಾಟ
ಮುಳಬಾಗಿಲು ಪಟ್ಟಣದ ಜಹಾಂಗೀರ್ ಮೊಹಲ್ಲಾ ವೃತ್ತದಲ್ಲಿ ಘಟನೆ
ಬೈಕ್‌ಗೆ ಬೆಂಕಿ ಹಚ್ಚಿರುವ ಕಿಡಿಗೇಡಿಗಳು
ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಂದ ಲಾಠಿ ಪ್ರಹಾರ
ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ
ಮುಳಬಾಗಿಲಿಗೆ ರಾತ್ರೋರಾತ್ರಿ ಐಜಿಪಿ ಚಂದ್ರಶೇಖರ್ ಭೇಟಿ