'KGF 2' ಅತ್ಯಂತ ಕೆಟ್ಟ ಚಿತ್ರ ಎಂದು ಬಾಲಿವುಡ್‌ನ ವಿವಾದಿತ ನಟ ಕಮಾಲ್ ಆರ್ ಖಾನ್ ಹೇಳಿದ್ದಾರೆ. 'KGF 2' ಚಿತ್ರವನ್ನು ನೋಡಿದ ಕಮಲ್ ಈ ಚಿತ್ರವನ್ನು ನೋಡಿ ತಲೆ ಹಾಳಾಗಿದೆ ಎಂದು ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. <br /> <br />Kamaal R Khan Says KGF 2 Is Worst Movie In Twitter, Netizens Blast Against Him <br />