ಜಪ್ಪಯ್ಯ ಅಂದ್ರೂ ರಾಜೀನಾಮೆ ಕೊಡಲ್ಲ ಅಂತಿದ್ದ ಈಶ್ವರಪ್ಪಗೆ ಮೋದಿ ಕೊಟ್ಟ ಎಚ್ಚರಿಕೆ ಏನು? | Oneindia Kannada
2022-04-15 2,214 Dailymotion
ರಾಜೀನಾಮೆ ನೀಡಲ್ಲ ಎಂದು ಹಠಕ್ಕೆ ಬಿದ್ದಿದ್ದ ಈಶ್ವರಪ್ಪ ದಿಢೀರ್ ರಾಜೀನಾಮೆ ನೀಡಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ. <br /> <br />PM Modi one message karnataka minister ks eshwarappa to quit amid row over contractor Santhosh case.