Surprise Me!

KGF2 ಬಗ್ಗೆ ಸರಣಿ ಟ್ವೀಟ್ ಮಾಡಿ ಹೇಳಿರೋದು ಏನು ರಾಮ್‌ ಗೋಪಾಲ್ ವರ್ಮಾ ?

2022-04-16 245 Dailymotion

ಹಿಂದಿ ಚಿತ್ರರಂಗವನ್ನು ಬಿಡಿ, ತೆಲುಗು, ತಮಿಳು ಚಿತ್ರರಂಗ ಸಹ 'ಕೆಜಿಎಫ್' ಸಿನಿಮಾ ಬರುವವರೆಗೆ ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಈಗ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗಕ್ಕೆ ವಿಶ್ವಮಟ್ಟದಲ್ಲಿ ಸ್ಥಾನ ತಂದುಕೊಟ್ಟಿದ್ದಾರೆ ಎಂದಿದ್ದಾರೆ ವರ್ಮಾ. <br /> <br />Director Ram Gopal Varma did series of tweets about KGF 2 and praised the movie. He said Bollywood will have nightmare's about KGF 2 movie. <br /> <br />

Buy Now on CodeCanyon