ಸ್ಟ್ರಾಂಗ್ ಬಾಡಿ, ಸ್ಟ್ರಾಂಗ್ ಮನಸ್ಸು ಎಂದು ಸಂದೇಶ ಸಾರಿದ ಸಮಂತಾ
2022-04-16 431 Dailymotion
ನಟಿ ಸಮಂತಾಗೆ ಫಿಟ್‌ನೆಸ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಇದೀಗ ಮತ್ತೊಂದು ಸಾಹಸಮಯ ವೀಡಿಯೊವನ್ನು ಸಮಂತಾ ಹಂಚಿಕೊಂಡಿದ್ದಾರೆ, ಈ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸೋದಲ್ಲದೇ, ಸಂದೇಶವನ್ನು ನೀಡಿದ್ದಾರೆ. <br /> <br />Tollywood Actress Samantha shares her fitness video on social media