Hubballi Riots : Police To Use 4 Formulas To Find The Accused

#PublicTV #HubballiRiots

ಹುಬ್ಬಳ್ಳಿ ಗಲಭೇಕೋರರ ಪತ್ತೆಗೆ ಪೊಲೀಸರು ಹರಸಾಹಸವನ್ನೇ ಪಡುತ್ತಿದ್ದಾರೆ. ದಿನಕ್ಕೊಂದು ಟ್ವಿಸ್ಟ್.. ಕ್ಷಣಕ್ಕೊಂದು ವಿಡಿಯೋಗಳು ವೈರಲ್ ಆಗ್ತಿದೆ. ಈ ಮಧ್ಯೆ ಬಂಧಿತರ ಕುಟುಂಬಸ್ಥರ ಅಳಲು ಕೂಡ ಹೆಚ್ಚಾಗಿದೆ. ಹೀಗಾಗಿ ಪೊಲೀಸರು ವಿಭಿನ್ನ ರೀತಿಯಲ್ಲಿ ಕೇಸ್ ಹ್ಯಾಂಡಲ್ ಮಾಡಲು ನಿರ್ಧರಿಸಿದ್ದು.. ಬಂಧಿತ ಗಲಭೆಕೋರರ ಪತ್ತೆಗೆ ಫಾರ್ಮುಲಾವನ್ನು ಬಳಸ್ತಿದ್ದಾರೆ. ಹಾಗಾದ್ರೆ ಏನದು ಫಾರ್ಮುಲಾ ಇಲ್ಲಿದೆ ನೋಡಿ ಕಂಪ್ಲೀಟ್ ವರದಿ

Watch Live Streaming On http://www.publictv.in/live