Moulana Maqsood Imran Expresses Anger Against Hindu Organizations

#PublicTV #MoulanaMaqsoodImran

ಮತ್ತೆ ಶುರುವಾಯ್ತು ಆಜಾನ್ ದಂಗಲ್..!?
ಸರ್ಕಾರದ ಮೌನಕ್ಕೆ ಹಿಂದೂ ಸಂಘಟನೆಗಳ ಕಿಡಿ
ಹಿಂದೂ ಸಂಘಟನೆಗಳ ಮೇಲೆ ಮೌಲ್ವಿ ಕೆಂಡ
ಸರ್ಕಾರದ ರೂಲ್ಸ್ ಪಾಲಿಸುತ್ತಿದ್ದೇವೆ, ಹೀಗಾಗಿ ನೋಟಿಸ್ ಕೊಟ್ಟಿಲ್ಲ
ಮಸೀದಿಯಲ್ಲಿನ ಡಿವೈಸನ್ನು ಪೊಲೀಸರು ಪರಿಶೀಲಿಸ್ತಿದ್ದಾರೆ
ನಾವು ಎಲ್ಲ ರೀತಿಯಲ್ಲೂ ಪೊಲೀಸರಿಗೆ ಸಹಕರಿಸುತ್ತಿದ್ದೇವೆ
ತಪ್ಪೇ ಮಾಡದೆ ಶಿಕ್ಷೆ ಕೊಡಿ ಅಂತ ಮಾತಾಡಿದ್ರೇ ಹೇಗೆ..?
ಮಹಾರಾಷ್ಟ್ರದ ಲೌಡ್ ಸ್ಪೀಕರ್ ಕಾಯ್ದೆ ಇಲ್ಯಾಕೆ..?
ಜಾಮೀಯಾ ಮಸೀದಿ ಮೌಲ್ವಿ ಮಕ್ಸೂದ್ ಇಮ್ರಾನ್ ಹೇಳಿಕೆ

Watch Live Streaming On http://www.publictv.in/live