Hindutva Outfits To Perform Maha Aarti At Temples Using Loudspeakers

#PublicTV #Hindutva #MahaAarti

ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್ ಕಾವೇರಿದೆ. ಆಜಾನ್ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕ್ತಿರೋ ಸರ್ಕಾರಕ್ಕೆ ಹಿಂದೂ ಪರ ಸಂಘಟನೆಗಳು ಮೇ.3ರ ಡೆಡ್‌ಲೈನ್ ನೀಡಿವೆ. ಮೇ.3ರೊಳಗೆ ಲೌಡ್ ಸ್ಪೀಕರ್‌ಗೆ ನಿರ್ಬಂಧ ಹಾಕದಿದ್ರೆ ಮಹಾರತಿ ಹೋರಾಟದ ಎಚ್ಚರಿಕೆ ನೀಡಿವೆ..

Watch Live Streaming On http://www.publictv.in/live