ಧನಶ್ರೀ ವರ್ಮಾ ಯುಜ್ವೇಂದ್ರ ಚಹಲ್ ಜೊತೆ ಮಾಡಿದ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ಜೋಸ್ ಬಟ್ಲರ್ ಏನಂತ ಕಾಮೆಂಟ್ ಮಾಡಿದ್ದಾರೆ ಗೊತ್ತಾ? <br /> <br />Yuzvendra Chahal’s groovy dance moves leave RR teammate Jos Buttler impressed