Surprise Me!

ಯಶ್ ರಿಯಲ್ ಲೈಫ್ ಬಗ್ಗೆ ನಿಮಗೆಷ್ಟು ಗೊತ್ತು?

2022-04-21 153 Dailymotion

ಮೊದಲ ಚಿತ್ರದಿಂದಲೇ ಯಶ್ ಪ್ರಖ್ಯಾತಿ ಗಳಿಸಲು ಆರಂಭಿಸಿದ್ದರು. 'ಮೊಗ್ಗಿನ ಮನಸ್ಸು' ಚಿತ್ರದ ಬಳಿಕ ಯಶ್ ಇಟ್ಟ ಒಂದೊದು ಹೆಜ್ಜೆಯೂ, ಆಯ್ಕೆ ಮಾಡಿದ ಪ್ರತೀ ಚಿತ್ರವೂ, ಯಶ್ ಅವರನ್ನು ಇವತ್ತು ಈ ಮಟ್ಟಕ್ಕೆ ಕರೆದುಕೊಂಡು ಬಂದಿದೆ ಅಂದ್ರೆ ಸುಳ್ಳಲ್ಲಾ. ಯಶ್‌ಗೆ ಬರೀ ಸಿನಿಮಾ ಮಾಡೋ ಕನಸು ಮಾತ್ರ ಇರಲಿಲ್ಲ, ಕನ್ನಡ ಚಿತ್ರರಂಗ, ಕನ್ನಡ ಸಿನಿಮಾವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಆಸೆ ಆಗಲೇ ಇತ್ತು <br /> <br />Here is Rocking Star Yash real life filmology video by Filmibeat kannada

Buy Now on CodeCanyon