Surprise Me!

Pramod Muthalik : ಗಲಭೆಕೋರರ ಮನೆ ಮುಂದೆ ಬುಲ್ಡೋಜರ್ ನಿಲ್ಲಿಸಬೇಕು..!

2022-04-22 2 Dailymotion

Pramod Muthalik : ಗಲಭೆಕೋರರ ಮನೆ ಮುಂದೆ ಬುಲ್ಡೋಜರ್ ನಿಲ್ಲಿಸಬೇಕು..!

#PublicTV #PramodMuthalik

ಹುಬ್ಬಳ್ಳಿ ಕೋಮು ಗಲಭೆಯ ಪೀಡಿತ ಪ್ರದೇಶಗಳಿಗೆ ಶ್ರೀರಾಮಸೇನೆಯ ರಾಷ್ಟ್ರೀಯಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ
ಭೇಟಿಯ ಬಳಿಕ ಪಬ್ಲಿಕ್ ಟಿವಿಗೆ ಮುತಾಲಿಕ್ ಹೇಳಿಕೆ
ಇನ್ನೂ ದೇಶದಲ್ಲಿ ಮೊಹಮ್ಮದ್ ಗಜ್ನಿ, ಟಿಪ್ಪು ಸುಲ್ತಾನ್ ಮನಸ್ಥಿತಿ ಜೀವಂತವಾಗಿದೆ ಎನ್ನುವುದಕ್ಕೆ ಈ ಘಟನೆಯೆ ಸಾಕ್ಷಿ
ಕಾಂಗ್ರೆಸ್ ಮುಖಂಡ ಅಲ್ತಾಫ್ ಹಳ್ಳೂರು, ಅಲ್ತಾಫ್ ಕಿತ್ತೂರು ಇದಕ್ಕೆ ಹೊಣೆ
ಇವರು ಮಾಡೋದು ಮಾಡಿ ಇವಾಗ ನಾಟಕ ಮಾಡುತ್ತಿದ್ದಾರೆ ಇವರ ಮೇಲೆ ಕೇಸ್ ಹಾಕಬೇಕು
ಅಭಿಷೇಕ ಸ್ಟೇಟ್ಸ್ ಒಂದು ನೆಪ ಅಷ್ಟೇ ಇದರ ಹಿಂದೆ ಬೇರೆಯೆ ಉದ್ದೇಶವಿದೆ
ಸಿಎಂ ಬೊಮ್ಮಾಯಿ ಇವಾಗಲಾದರು ತಮ್ಮ ಧೈರ್ಯ ತೋರಿಸಬೇಕು
ಗಲಭೆಕೋರರ ಮನೆ ಮುಂದೆ ಬುಲ್ಡೋಜರ್ ನಿಲ್ಲಿಸಬೇಕು
ಇಲ್ಲದ್ದ್ರೆ ನಾಳೆ ಸಿಎಂ ಮನೆ ಮುಂದೆ ಗಲಭೆಕೋರರು ನಿಲ್ಲುತ್ತಾರೆ
ಮಸೀದಿ ಮತ್ತು ದೇವಸ್ಥಾನಗಳಿಗೆ ನೋಟಿಸ್ ನೀಡುವ ವಿಚಾರದಲ್ಲಿ ವ್ಯತ್ಯಾಸ ಆಗುತ್ತಿದ್ರೆ
ನೋಡುತ್ತಾ ಸುಮ್ಮನೆ ಕೂರುವುದಿಲ್ಲ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸುತ್ತೆವೆ ಎಚ್ಚರಿಕೆ

Buy Now on CodeCanyon