'ಮೇಲೊಬ್ಬ ಮಾಯಾವಿ' ಚಿತ್ರ ಏಪ್ರಿಲ್ 29ರಂದು ರಿಲೀಸ್‌ಗೆ ಸಜ್ಜಾಗಿದೆ. ಈ ಸಿನಿಮಾದ ಕಥೆ, ಮತ್ತು ಸಂಭಾಷಣೆಕಾರ ಚಕ್ರವರ್ತಿ ಚಂದ್ರಚೂಡ ಸಿನಿಮಾದ ಬಗ್ಗೆ ಫಿಲ್ಮಿಬೀಟ್ ಕನ್ನಡದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದ ಟ್ರೈಲರ್ ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದು, ಏನು ಹೇಳಿದ್ರು ಗೊತ್ತಾ? <br /> <br />Sanchari Vijay starrer 'Melobba Mayavi' movie releasing April 29th. Here is Chakravarthi Chandrachooda sharing some interesting things with Filmibeat Kannada