PSI ಮಾತ್ರವಲ್ಲ FDA ಹುದ್ದೆಯಲ್ಲೂ ಅಕ್ರಮ..? Scam In FDA Recruitment..? | Rudra Gowda | Mahantesh Patil

#PublicTV #MahanteshPatil

ಪಿಎಸ್‌ಐ ನೇಮಕಾತಿ ಬಳಿಕ ಮತ್ತೊಂದು ಅಕ್ರಮ ವಾಸನೆ..!
ಪಿಎಸ್‌ಐ ಮಾತ್ರವಲ್ಲ ಎಫ್‌ಡಿಎ ಹುದ್ದೆಯಲ್ಲೂ ಅಕ್ರಮ...?
ಆರ್‌ಡಿ ಪಾಟೀಲ್ ಮತ್ತು ಮಹಂತೇಶ್ ಪಾಟೀಲ್ ಮೇಲೆ ಅನುಮಾನ..!
1010 ಎಫ್‌ಡಿಎ ಫೋಸ್ಟ್ ಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ ಮಾಡಿರೋ ಕೆಪಿಎಸ್‌ಸಿ
ಆಶ್ಚರ್ಯ ಅಂದ್ರೆ ಅಫ್ಜಲ್ ಪುರ ತಾಲ್ಲೂಕಿನಲ್ಲಿಯೇ ಸಾಕಷ್ಟು ಜನರ ಆಯ್ಕೆ
ಅಪ್ಜಲ್‌ಪುರ ನೇಮಕಾತಿ ಅಕ್ರಮದ ಕಿಂಗ್ ಪಿನ್ ಆಗಿರೋ ಆರ್.ಡಿ.ಪಾಟೀಲ್

545 ನೇಮಕಾತಿಯಲ್ಲ...ಇನ್ನು 402 ಹುದ್ದೆಗೂ ಗೋಲ್ಮಾಲ್...!
ಮುಂದೆ ನಡೆಯೋ ಪರೀಕ್ಷೆ ಈಗಲೇ ಬುಕ್ಕಿಂಗ್...!
ಹಯ್ಯಾಳಿ ದೇಸಾಯಿ- ಮಧ್ಯವರ್ತಿ ಆಡಿಯೋದಲ್ಲಿ ಬಯಲಾದ ಸತ್ಯ

402 ಹುದ್ದೆಗೂ ಗೋಲ್ಮಾಲ್...!
* 402 ಪಿಎಸ್‌ಐ ನೇಮಕಾತಿಯಲ್ಲೂ ಹಗರಣ ಬೆಳಕಿಗೆ..!
* ಕಳೆದ ಜನವರಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಯಲ್ಲೂ ಗೋಲ್ಮಾಲ್...!
* 402 ಪೋಸ್ಟ್ಗಳಿಗೆ ಏಪ್ರಿಲ್ 2021 ರಂದು ನೋಟಿಫಿಕೇಷನ್
* ಡಿಸೆಂಬರ್ 2021ರಲ್ಲಿ ದೈಹಿಕ ಪರೀಕ್ಷೆಯೂ ಮುಗಿದಿತ್ತು...!
* ಅಕ್ರಮದ ಸುಳಿವು ಸಿಗ್ತಿದ್ದಂತೆ ಅನಿರ್ದಿಷ್ಟವಧಿಗೆ ಪರೀಕ್ಷೆ ಮುಂದೂಡಿಕೆ