MIM Behind Hubballi Riots..? Police Continue Investigation | Public TV

#PublicTV #hubballi

ಹುಬ್ಬಳ್ಳಿ ದೊಂಬಿಗೆ ಮುಂಬೈ ಲಿಂಕ್ ಇರುವುದರ ವಾಸನೆ ಬಂದಿದ್ದ ಪೊಲೀಸರಿಗೆ ಇದೀಗ ಪ್ರಕರಣದಲ್ಲಿ ಎಂಐಎಂ ಪಾತ್ರ ಇರುವುದರ ಬಗ್ಗೆಯೂ ಘಾಟು ಬಡಿದಿದೆ. ಹೀಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Watch Live Streaming On http://www.publictv.in/live