ಕರೀನಾ ಕಪೂರ್ ಮಗ ತೂಮೂರ್ ವೀಡಿಯೊ ಇದೀಗ ಸಾಮಾಜಿಕ ಜಾಲತಾನದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಗನಿಗೆ ಸರಿಯಾಗಿ ಬುದ್ಧಿ ಕಲಿಸಿ ಎಂದು ನೆಟ್ಟಿಗರು ಕರೀನಾಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. <br /> <br />Kareena Kapoor Khan gets trolled after Taimur Ali Khan bandh kar video goes viral
