BJP Plans To Start 'Operation Kamala' From Mandya To Comlete 'Mission Target 43' Task

#PublicTV #BJP #Mandya

ಮಂಡ್ಯದಿಂದಲೇ ಆಪರೇಷನ್ ಆರಂಭಿಸಲು ಬಿಜೆಪಿ ಪ್ಲಾನ್
ಬಿಜೆಪಿ ಹೈಕಮಾಂಡ್ ಮುಂದೆ ಮೆಗಾ ಬ್ಲೂ ಪ್ರಿಂಟ್
ಪ್ರತಿ ತಿಂಗಳು ಒಂದೊಂದು ಜಿಲ್ಲೆಯಲ್ಲಿ ಅಮಿತ್ ಷಾ ನೇತೃತ್ವದಲ್ಲಿ ಸಮಾವೇಶ
ಆಪರೇಷನ್ ಓಲ್ಡ್ ಮೈಸೂರು..!
ಮಿಷನ್ ಟಾರ್ಗೆಟ್ ೪೩ ಟಾಸ್ಕ್ ಪೂರೈಸಲು ರಾಜ್ಯ ನಾಯಕರ ಕಸರತ್ತು
ಕಾಂಗ್ರೆಸ್-ಜೆಡಿಎಸ್ ಭರಾಟೆ ಮಧ್ಯೆ ಬಿಜೆಪಿಯ ಆಪರೇಷನ್ ಹಳೆ ಮೈಸೂರು ಸಕ್ಸಸ್ ಆಗುತ್ತಾ..?