ರಾಷ್ಟ್ರ ಭಾಷೆಯ ವಿಚಾರವಾಗಿ ಸಾಕಷ್ಟು ನಟನಟಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಇದೀಗ ನಟಿ ಕಂಗನಾ ರಣಾವತ್ ಸಂಸ್ಕೃತ ನಮ್ಮ ರಾಷ್ಟ್ರಭಾಷೆಯಾಗಬೇಕು ಅಂತ ಹೇಳಿದ್ದಾರೆ. <br /> <br />Kangana Ranaut has reacted to the row saying that if someone says they do not believe Hindi to be a national language, they are denying the constitution.