Minister Pressurized CID Not To Lodge FIR Against Darshan Gowda..!? | PSI Recruitment Scam

#PublicTV #PSIRecruitmentScam

ಸಿಐಡಿ ವಿಚಾರಣೆ ವೇಳೆ ಪ್ರಭಾವ ಬೀರಿದ್ರಾ ಆ ಪ್ರಭಾವಿ ಮಂತ್ರಿ..?
ತಮ್ಮನನ್ನು ವಿಚಾರಣೆ ನಡೆಸದಂತೆ ಒತ್ತಡ ಹೇರಿದ್ರಾ ಪ್ರಭಾವಿ ಮಂತ್ರಿ..?
ವಿಚಾರಣೆಗೆ ಕರೆಸಿದ್ರೂ ಬಿಟ್ಟು ಕಳಿಸಿದ್ರಾ ಸಿಐಡಿ..?
ದರ್ಶನ್‌ಗೌಡ ವಿರುದ್ಧ ಎಫ್‌ಐಆರ್ ಮಾಡದಂತೆ ಪ್ರಭಾವ ಬೀರಿದ್ರಾ..?
ಮೊದಲ ಪೇಪರ್‌ನಲ್ಲಿ ಗಳಿಸಿದ್ದು 19 ಅಂಕ..!
ಜನರಲ್ ನಾಲೆಡ್ಜ್ನಲ್ಲಿ 141 ಅಂಕ ಗಳಿಕೆ
ದರ್ಶನ್‌ಗೌಡ ಬಗ್ಗೆ ಅನುಮಾನ ಇದ್ದರೂ ಸಿಐಡಿ ಎಫ್‌ಐಆರ್ ದಾಖಲಿಸದೇ ಇರೋದು ಶಂಕೆ..!

Watch Live Streaming On http://www.publictv.in/live