ನಟ ದರ್ಶನ್ ಫಿಟ್ನೆಸ್ ಫ್ರೀಕ್. ಯಾವುದೇ ಕಾರಣಕ್ಕೂ ವರ್ಕೌಟ್ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ 'ರಾಬರ್ಟ್' ಚಿತ್ರದ ಬಳಿಕ, ಲಾಕ್‌ಡೌನ್ ಟೈಮಲ್ಲಿ ಶೂಟಿಂಗ್ ಇಲ್ಲದೆ, ವರ್ಕೌಟ್ ಬಿಟ್ಟು ರಿಲ್ಯಾಕ್ಸ್ ಆಗಿದ್ದಕ್ಕೆ ದೇಹದ ತೂಕ ಹೆಚ್ಚಾಗಿತ್ತು. ಕಳೆದ ಹಲವು ತಿಂಗಳಿನಿಂದ ದರ್ಶನ್ ಮತ್ತೆ ಜಿಮ್ ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ. <br /> <br />Actor Darshan Loss Weight And Become Slim, New Look Went Viral,
