ನಟ ಶರಣ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಅವತಾರ ಪುರುಷ' ಸಿನಿಮಾ ಕೂಡ ಇದೀಗ ರಿಲೀಸ್‌ಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ಸಿಕ್ಕ ಶರಣ್ ಫಿಲ್ಮಿಬೀಟ್ ಕನ್ನಡದ ಬಳಿ ಮಾತನಾಡಿದ್ದಾರೆ. ಒಂದಷ್ಟು ಇಂಟ್ರಸ್ಟಿಂಗ್ ವಿಚಾರಗಳನ್ನು ಮಾತನಾಡಿದ್ದಾರೆ. <br /> <br />Actor Sharan talks about his film journey with filmibeat kannada