Surprise Me!

ಬಾಲಿವುಡ್ ನಟಿ ಛಾವಿ ಮಿತ್ತಲ್ ಕ್ಯಾನ್ಸರ್ ಗೆದ್ದಿದ್ದು ಹೇಗೆ ?

2022-05-03 71 Dailymotion

ಈ ವಾರದ ಆರಂಭದಲ್ಲಿ ಸ್ತನ ಕ್ಯಾನ್ಸರ್ ನ ಶಸ್ತ್ರ ಚಿಕಿತ್ಸೆಗೆ ಒಳಗಾದ ನಂತರ ನಟಿ ಛಾವಿ ಮಿತ್ತಲ್ ಅವರು ಮಂಗಳವಾರ ಬೆಳಿಗ್ಗೆ ತಮ್ಮ ಯಶಸ್ವಿ ಶಸ್ತ್ರಚಿಕಿತ್ಸೆಯ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದರು, ತಾವು ಈಗ "ಕ್ಯಾನ್ಸರ್ ಮುಕ್ತ" ಎಂದು ಬಹಿರಂಗಪಡಿಸಿದರು. <br /> <br />Bollywood Actress Chhavi Mittal visits salon at hospital after breast cancer surgery

Buy Now on CodeCanyon