Surprise Me!

'ಭೈರಾಗಿ' ಚಿತ್ರದ ಸಾಂಗ್ ಬಗ್ಗೆ ಅಸಮಾಧಾನ !

2022-05-03 33 Dailymotion

ಈ 'ಭಜರಂಗಿ' ಚಿತ್ರದ ನಂತರ ರಿಲೀಸ್ ಆಗುತ್ತಿರುವ ಶಿವರಾಜ್‌ಕುಮಾರ್ ಸಿನಿಮಾ ಇದು. ಹಾಗಾಗಿ ಚಿತ್ರದ ಮೇಲೆ ಹೆಚ್ಚಿನ ಕುತೂಹಲ ಹುಟ್ಟುಕೊಂಡಿದೆ. ಪೋಸ್ಟರ್ ಮೂಲಕ ಹೆಚ್ಚಾಗಿ ಗಮನಸೆಳೆದ 'ಬೈರಾಗಿ' ಹಾಡಿನ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದೆ. ಸದ್ಯ ರಿಲೀಸ್ ಆಗಿರುವ ಹಾಡಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. <br /> <br />Fans Upset With Actor Shiva Rajkumar New Look In Bairagi <br />

Buy Now on CodeCanyon