Surprise Me!

ಪ್ರಶಾಂತ್‌ ನೀಲ್‌ಗೆ ಆರ್‌ಜಿವಿ ಹೀಗೆ ಹೇಳಿದ್ದು ಯಾಕೆ ?

2022-05-05 184 Dailymotion

ಕೆಜಿಎಫ್ 2' ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಮೂರು ವಾರದ ಬಳಿಕವೂ ವಿಶ್ವದೆಲ್ಲೆಡೆ ಸಿನಿಮಾದ ನಾಗಾಲೋಟ ಮುಂದುವರೆದಿದೆ. ಆದರೇ ಟಾಲಿವುಡ್ ನಿರ್ದೇಶಕ ಆರ್‌ಜಿವಿ ಪ್ರಶಾಂತ್ ನೀಲ್‌ ಬಗ್ಗೆ ಟ್ವೀಟ್ ಮಾಡಿ ಸಿನಿಮಾದಿಂದ ಇಂಡಸ್ಟ್ರಿಗೆ ನಷ್ಟವಾಗಿದೆ ಎಂದಿದ್ದಾರೆ. <br /> <br />Ram Gopal Varma tweets about Prashanth Neel on directors day and KGF chapter 2 movie

Buy Now on CodeCanyon