ಸಿನಿಮಾ ಅದ್ಭುವಾಗಿ ಕಲೆಕ್ಷನ್ ಮಾಡುತ್ತಿರುವ ಕುರಿತು ಮಾತನಾಡಿದ ಶಿವರಾಜ್ ಕುಮಾರ್, ''ಕನ್ನಡದಿಂದ ಬಂದವರು ಯಾರೇ ಬೆಳೆದರು ನನಗೆ ಬಹಳ ಹೆಮ್ಮೆ. ಯಶ್ ನನಗೆ ಮೊದಲಿನಿಂದಲೂ ಬಹಳ ಇಷ್ಟ. ಯಶ್ ಆರಂಭದ ದಿನದಲ್ಲೇ ಹೇಳುತ್ತಿದ್ದೆ, ತುಂಬಾ ಸ್ಮಾರ್ಟ್ ಆಗಿದ್ದೀಯ ಎಂದು. ಬಹಳ ಎತ್ತರಕ್ಕೆ ಬೆಳೆಯುತ್ತೀಯ ಎಂದು ನಾನು ಈ ಹಿಂದೆಯೇ ಯಶ್‌ಗೆ ಹೇಳಿದ್ದೆ'' ಎಂದು ನೆನಪು ಮಾಡಿಕೊಂಡರು ಯಶ್. <br /> <br />Shiva Rajkumar watched KGF 2 movie and appreciated the team. Said Yash is looking superb in the movie