Surprise Me!

ಸ್ವಂತ ಸೂರು ಹೊಂದುವ ಆಸೆ ಇದ್ಯಾ..? ಹಾಗಿದ್ರೆ ತಪ್ಪದೆ ಭೇಟಿ ನೀಡಿ 'ನಮ್ಮ ಮನೆ' ಎಕ್ಸ್ ಪೋ'ಗೆ | Namma Mane Expo

2022-05-07 5 Dailymotion

ಸ್ವಂತ ಸೂರು ಪ್ರತಿಯೊಬ್ಬರ ಕನಸು. ಈ ಕನಸನ್ನು ನನಸಾಗಿಸಲು ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ ಮಗದೊಂದು ಪ್ರಯತ್ನಕ್ಕೆ ಕೈಹಾಕಿದೆ. ಪಬ್ಲಿಕ್ ಟಿವಿ ಪ್ರಸ್ತುತಪಡಿಸುವ ಶ್ರೀ ಧತ್ರಿ ಡೆವಲಪರ್ಸ್ ಆಂಡ್ ಪ್ರಮೋಟರ್ಸ್ ನಮ್ಮ ಮನೆ ರಿಯಲ್ ಎಸ್ಟೇಟ್ ಎಕ್ಸ್‍ಪೋ 4ನೇ ಆವೃತ್ತಿಗೆ ಚಾಲನೆ ಸಿಗಲಿದೆ. ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಇಂದು ಹಾಗೂ ನಾಳೆ ನಡೆಯಲಿರುವ ಈ ಎಕ್ಸೋ ನಡೆಯಲಿದೆ. 28ಕ್ಕೂ ಹೆಚ್ಚು ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಕಂಪನಿಗಳು ಭಾಗಿಯಾಗಲಿವೆ. ಬನ್ನಿ ಭಾಗವಹಿಸಿ ನಿಮ್ಮ ಸ್ವಂತ ಮನೆಯ ಕನಸು ನನಸಗಾಗಿಸಿಕೊಳ್ಳಿ.. ಪ್ರತಿ ಅರ್ಧಗಂಟೆಗೊಮ್ಮೆ ಚಿನ್ನ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ. ಅದೃಷ್ಟವಂತರಿಗೆ ಒಂದು ಕಾರ್ ಕೂಡ ಗಿಫ್ಟ್ ಆಗಿ ಸಿಗಲಿದೆ.<br /><br />#PublicTV #NammaMane #HRRanganath <br />

Buy Now on CodeCanyon