Sriramulu Distributes Rs. 20 Lakh To Mosques In Bellary

#PublicTV #Sriramulu #Bellary

ಮುಸ್ಲಿಮರು ಬಿಜೆಪಿಗೆ ಮತ ಹಾಕಲ್ಲ ಅನ್ನೋ ಮಾತಿದೆ. ಮುಸ್ಲಿಮರ ಮತಗಳು ನಮಗೆ ಬೇಡ ಅನ್ನೋ ಬಿಜೆಪಿ ನಾಯಕರೂ ಇದ್ದಾರೆ. ಆದ್ರೆ ಈಗ ಅದೇ ಪಕ್ಷದ ಸಚಿವರೊಬ್ಬರು ಮುಸ್ಲಿಂ ಮತಗಳ ಓಲೈಕೆಗಾಗಿ ಮಸೀದಿಗಳಿಗೆ ಹಣ ಹಂಚಿಕೆ ಮಾಡ್ತಿರೋ ಆರೋಪ ಕೇಳಿಬಂದಿದೆ.