Surprise Me!

ಪಿಯು ವಿಧ್ಯಾರ್ಥಿಗಳಿಗೆ ಹೀಗೆ ಪ್ರಶ್ನೆ ಕೇಳಿದ್ದು ಸರಿನಾ?

2022-05-13 179 Dailymotion

ತೆಲಂಗಾಣ ರಾಜ್ಯದ ಇಂಟರ್‌ಮಿಡಿಯೇಟ್ ಬೋರ್ಡ್ (ಪಿಯುಸಿ) ಪರೀಕ್ಷೆಗಳಲ್ಲಿ ರಾಜಮೌಳಿ ನಿರ್ದೇಶನದ 'RRR' ಸಿನಿಮಾದ ಕುರಿತಂತೆ ಪ್ರಶ್ನೆ ಕೇಳಲಾಗಿದೆ. ಸ್ವಾತಂತ್ರ್ಯಪೂರ್ವದ ಕಥೆಯಿರುವ ಈ ಸಿನಿಮಾದಲ್ಲಿ ರಾಮ್‌ ಚರಣ್ ಅಲ್ಲೂರಿ ಸೀತಾರಾಮರಾಜು ಪಾತ್ರ ಮಾಡಿದ್ದರೆ, ಜ್ಯೂನಿಯರ್ ಎಂಟಿಆರ್‌ ಕೊಮರಂ ಭೀಮನ ಪಾತ್ರ ಮಾಡಿದ್ದರು. <br /> <br />Question about character in Junior NTR on RRR movies in PUC exam

Buy Now on CodeCanyon