Congress Leaders Invite Priyanka Gandhi To Karnataka For Contesting In Rajya Sabha Election

#PublicTV #Congress #PriyankaGandhi

ಕರ್ನಾಟಕದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಾರಾ ಸೋನಿಯಾ ಪುತ್ರಿ...!?
ಅಜ್ಜಿ ಇಂದಿರಾ ಗಾಂಧಿ ರೀತಿ ಕರ್ನಾಟಕದಿಂದ ಕಣಕ್ಕಿಳಿತಾರಾ..?
ಪ್ರಿಯಾಂಕಗಾಂಧಿಗೆ ಕಾಂಗ್ರೆಸ್ ನಾಯಕರ ಅಧಿಕೃತ ಆಹ್ವಾನ..!
ಕರ್ನಾಟಕದಿಂದ ಸ್ಪರ್ಧಿಸುವಂತೆ ಪ್ರಿಯಾಂಕಾಗಾಂಧಿ ಆಹ್ವಾನ...!
ಇವತ್ತು ಬೆಳಗ್ಗೆ ಅಧಿಕೃತ ಆಹ್ವಾನ ಕೊಟ್ಟ ಕಾಂಗ್ರೆಸ್ ನಾಯಕರು..!
ರಾಜ್ಯದ ಆಹ್ವಾನವನ್ನು ಪ್ರಿಯಾಂಕಗಾಂಧಿ ಒಪ್ಪಿಕೊಳ್ಳುತ್ತಾರಾ...?
ಪಬ್ಲಿಕ್ ಟಿವಿಯಲ್ಲಿ ಮತ್ತೊಂದು ಎಕ್ಸ್ಕ್ಲೂಸಿವ್

`ನೀವು ಸ್ಪರ್ಧಿಸಿದ್ರೆ ಮುಂದಿನ ಚುನಾವಣೆಗೆ ಅನುಕೂಲವಾಗಲಿದೆ..'
ಗುಜರಾತ್ ನಂತರದ ಅತಿದೊಡ್ಡ ಚುನಾವಣೆ ಕರ್ನಾಟಕ....
ನಿಮ್ಮ ಸ್ಪರ್ಧೆಯಿಂದ ನಮ್ಮ ಆತ್ಮಬಲ ಹೆಚ್ಚಲಿದೆ....
ಪ್ರಿಯಾಂಕಾಗಾಂಧಿಗೆ ಕಾಂಗ್ರೆಸ್ ಆಹ್ವಾನ...!
ಕಾಂಗ್ರೆಸ್ ಆಹ್ವಾನಕ್ಕೆ ಯೋಚನೆ ಮಾಡಿ ಹೇಳ್ತೀನಿ ಅಂದ ಪ್ರಿಯಾಂಕ

Watch Live Streaming On http://www.publictv.in/live