Surprise Me!

1000 ಕೋಟಿ ಗಳಿಕೆಯಿಂದ 'ಕೆಜಿಎಫ್ 2' ಹೊಸ ದಾಖಲೆ!

2022-05-17 785 Dailymotion

ಕೆಜಿಎಫ್ 2' ಸಿನಿಮಾದ ಪ್ರಭಾವ ಮೂಡಿದೆ. ಈಗ ಬಾಕ್ಸಾಫೀಸ್ ಗಳಿಕೆಯ ಮೂಲಕ ಮತ್ತೊಂದು ದಾಖಲೆ ಮಾಡಿದೆ. 'ಕೆಜಿಎಫ್ 2' ಚಿತ್ರದ ಒಟ್ಟಾರೆ ಕಲೆಕ್ಷನ್ 1180 ಕೋಟಿಗೂ ಅಧಿಕ. ಆದರೆ ಭಾರತೀಯ ಬಾಕ್ಸಾಫೀಸ್‌ನಲ್ಲಿ 1000 ಕೋಟಿ ರೂ. ಗಳಿಕೆ ಮಾಡಿದ ಎರಡನೇ ಭಾರತೀಯ ಸಿನಿಮಾ ಆಗಿ 'ಕೆಜಿಎಫ್ 2' ಹೊರ ಹೊಮ್ಮಿದೆ. <br /> <br />KGF Chapter 2 Is The 2nd Movie To Cross 1000 Crore At Indian Box Office

Buy Now on CodeCanyon