Byrati Basavaraj Visits Sai Layout In Horamavu After Public TV's Report

#PublicTV #ByratiBasavaraj

ಮಳೆ ಬಂದ್ರೆ ಸಾಕು ಬೆಂಗಳೂರಿನ ಅಸಲಿ ಪರಿಸ್ಥಿತಿ ಬೆಳಕಿಗೆ ಬರುತ್ತೆ. ನಗರದಲ್ಲಿ ನಿನ್ನೆ ತಡರಾತ್ರಿಯ ಧಾರಕಾರ ಮಳೆಗೆ ನಗರದ ಹಲವೆಡೆ ಗಢಗಢ ಸ್ಥಿತಿ.. ಅದ್ರಲ್ಲೂ ಹೊರಮಾವು ಪರಿಸ್ಥಿತಿಯಂತೂ ದೇವರಿಗೆ ಪ್ರೀತಿ. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡ್ತಿದ್ದಂತೆ ಸಚಿವರು ದೌಡಾಯಿಸಿದ್ರು. ಆ ರಿಪೋರ್ಟ್ ಇಲ್ಲಿದೆ.

Watch Live Streaming On http://www.publictv.in/live