ಇವತ್ತು ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗ್ತಿದೆ. ಗುಜರಾತ್ ವಿರುದ್ಧ ಇವತ್ತು ಆರ್ಸಿಬಿ ಗೆದ್ರೂ ಪ್ಲೇ ಆಫ್ ಎಂಟ್ರಿ ಅನುಮಾನವಾಗಿದೆ. <br />#IPL2022 #RCB #GT <br />IPL 2022 playoffs scenario: RCBs playoff entry is doubtful even if it wins against Gujarat Titans. Check out Why