Water Released From Hirehalla Dam; Flood-like Situation In Hiresindhogi Village

#PublicTV #HirehallaDam #Koppal

ಹಿರೇಹಳ್ಳ ಜಲಾಶಯದಿಂದ ನೀರು ಬಿಡುಗಡೆ ಹಿನ್ನಲೆ.
ನಾಲ್ಕು ಗ್ರಾಮಗಳ ಸಂಪರ್ಕ ಕಡಿತ.
ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯದ ಹಿನ್ನೆಲೆ ರಸ್ತೆಗಳಿಗೆ ನುಗ್ಗುತ್ತಿರೋ ನೀರು..
ಕೊಪ್ಪಳ ತಾಲೂಕಿನ ಹಿರೇಸಿಂಧೋಗಿ ಬಳಿ ಇರೋ ಬ್ರಿಡ್ಜ್ ಕಂ ಬ್ಯಾರೇಜ್..
ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್ ತೆರೆಯದ ಹಿನ್ನೆಲೆ ನಾಲ್ಕು ಗ್ರಾಮಗಳ ಸಂಪರ್ಕ ಕಟ್.
ಹಿರೇಸಿಂಧೋಗಿ,ಮಂಗಳಾಪೂರ,ಕಾಟ್ರಳ್ಳಿ,ಚಿಕ್ಕ ಸಿಂಧೋಗಿ ಸಂಪರ್ಕ ಕಟ್.
ರಸ್ತೆ ಮೇಲೆ ಹರಿಯುತ್ತಿರೋ ನೀರು.
ನೀರಿನ ರಭಸಕ್ಕೆ ನೆಲಕ್ಕುರಳಿದ ವಿದ್ಯುತ್ ಕಂಬಗಳು...