ಜೂನಿಯರ್ ಎನ್‌ಟಿಆರ್ ಅರ್ಧ ಮುಖ ಇರುವ ಈ ಪೋಸ್ಟರ್ ಶೂಟಿಂಗ್ ಹಿಂದೆ ಒಂದು ರೋಚಕ ಕಥೆ ಇದೆ. ಇದೊಂದು ಪೋಸ್ಟರ್‌ಗಾಗಿ ಸಿನಿಮಾ ತಂಡ 32 ಕ್ಯಾಮರಾಗಳನ್ನು ಬಳಕೆ ಮಾಡಿದೆಯಂತೆ. ಸದ್ಯ ಪೋಸ್ಟರ್ ಮಾತ್ರ ರಿಲೀಸ್ ಆಗಿದ್ದು, ಮುಂದೆ ಇದೇ ಲುಕ್‌ನಲ್ಲಿ ಜೂನಿಯರ್ ಎನ್‌ಟಿಆರ್ ಮೋಷನ್ ಪೋಸ್ಟರ್ ಕೂಡ ರಿಲೀಸ್ ಆಗಲಿದೆ. <br /> <br />32 Cameras Used For Jr NTR 31 Movie Directed by Prashanth Neel.