ದಕ್ಷಿಣ ಭಾರತದ ಸ್ಟಾರ್ ನಟಿ ಪೂಜಾ ಹೆಗ್ಡೆ ಇದೀಗ ರೆಬೆಲ್ ಆಗಿದ್ದಾರೆ. ಇತ್ತೀಚೆಗಷ್ಟೇ ಪೂಜಾ ಹಗ್ಡೆ ನಟನೆಯ ಸಾಲು ಸಾಲು ಸಿನಿಮಾಗಳ ಸೋಲಿಗೆ ಟೀಕಿಸಿದವರಿಗೆ ಪೂಜಾ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಐರೆನ್ ಲೆಗ್ ಅಂತಾ ಕರೆದವರಿಗೆ ಬೊಟ್ಟಬೊಮ್ಮ ಸುಂದರಿ ಪೂಜಾ ತಿರುಗೇಟು ಕೊಟ್ಟಿದ್ದಾರೆ. <br /> <br />Actress Pooja Hegde reacts about troll about her