Surprise Me!

ದರ್ಶನ್-ಸುಕ್ಕಾ ಸೂರಿಯ ತಯಾರಿ ಹೇಗಿದೆ ಗೊತ್ತಾ?

2022-05-24 133 Dailymotion

ನಟ ದರ್ಶನ್ ಮತ್ತು ದುನಿಯಾ ಸೂರಿ ಜೊತೆಯಾಗಿ ಸಿನಿಮಾ ಮಾಡುತ್ತಾರೆ ಎನ್ನುವ ಬಗ್ಗೆ ಹಲವು ಬಾರಿ ಸುದ್ದಿ ಆಗಿದೆ. ಆದರೆ ಬಹುತೇಕ ಸ್ಕ್ರಿಪ್ಟ್ ಓಕೆ ಆಗಿ ಲಾಕ್ ಆಗಿದೆ ಎನ್ನಲಾಗಿದೆ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಸಿನಿಮಾ ಬರುತ್ತೆ ಎನ್ನುವ ಸುದ್ದಿಯೇ ಕ್ರೇಜ್ ಹುಟ್ಟು ಹಾಕುತ್ತೆ. ಸುಕ್ಕಾ ಸೂರಿ, ಮಾಸ್ ನಟ ದರ್ಶನ್ ಒಂದಾದರೆ ಸಿನಿಮಾ ಮತ್ತೊಂದು ರೇಂಜಿಗೆ ಇರುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದರ್ಶನ್‌ಗಾಗಿ ಸೂರಿ ಮಾಡುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆಯಂತೆ. <br /> <br />Darshan's Next Pan India Movie director Will Be Duniya Suri

Buy Now on CodeCanyon