Malali Mosque Issue: Vishwa Hindu Parishad To Hold ‘Tambula Prashne’ Today <br /><br />#PublicTV #Mangaluru #MalaliMosque<br /><br />ಮಂಗಳೂರಿನ ಮಳಲಿ ದರ್ಗಾ ವಿವಾದ ಸಂಬಂಧ ಇಂದು ತಾಂಬೂಲ ಪ್ರಶ್ನೆ ನಡೆಯಲಿದೆ. ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಇದೆಯೋ ಎಂದು ಪತ್ತೆಯಾಗಲಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ತಾಂಬೂಲ ಪ್ರಶ್ನೆಯ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ಈ ಬಗ್ಗೆ ಒಂದು ವರದಿ