ಶ್ರೀನಗರ ಕಿಟ್ಟಿ ಅಭಿನಯದ ಗೌಳಿ ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದೆ. ಜೊತೆಗೆ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಕೂಡ ಇದೆ. ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್ ಒಂದು ಬಂದಿದ್ದು, ಒಂದು ಆಕ್ಷನ್ ಸೀನ್‌ಗೆ ಸಿನಿಮಾ ತಂಡ ಸಾಕಷ್ಟು ಖರ್ಚು ಮಾಡಿದೆ. <br /> <br /> <br />Srinagar Kitty new movie Gowli team spend 35 lakh for one fight scene