Surprise Me!

BBMP's Slow Pace Of Work Is Troubling Over 200 Families In Kumaraswamy Layout

2022-05-28 25 Dailymotion

BBMP's Slow Pace Of Work Is Troubling Over 200 Families In Kumaraswamy Layout

#PublicTV #BBMP #KumaraswamyLayout

ಬಿಬಿಎಂಪಿ ಯಡವಟ್ಟುಗಳು ಒಂದಾ ಎರಡಾ.. ಹೇಳಿಕೊಂಡು ಹೋದ್ರೇ ಮುಗಿಯೋದೇ ಇಲ್ಲ.. ಬೆಳಗ್ಗೆದ್ದು ಸಿಟಿ ರೌಂಡ್ಸ್ ಅಂತ ಮಾಡೋ ಮಾನ್ಯ ಬಿಬಿಎಂಪಿ ಮುಖ್ಯ ಆಯುಕ್ತರು ಈ ಕಡೆ ಯಾಕೋ ತಲೆ ಹಾಕಿಲ್ಲ.. ಕಾಮಗಾರಿ ಹೆಸರಲ್ಲಿ ಬಿಬಿಎಂಪಿ ಮಾಡಿರುವ ಯಡವಟ್ಟಿಗೆ ಇಲ್ಲಿನ ಜನರು ಮಾತ್ರ ಪರದಾಡುವಂತಾಗಿದೆ. ಕೊಂಚ ಯಮಾರಿದ್ರು ಜೀವಕ್ಕೆ ಸಂಚಕಾರ ಎದುರಾಗೋದು ಪಕ್ಕಾ.. ಹಾಗಾದ್ರೆ ಈ ಬಿಬಿಎಂಪಿ ಮಾಡಿರುವ ಆ ಯಡವಟ್ಟಾದರೂ ಏನು.. ಇಲ್ಲಿದೆ ಓಡಿ ಕಂಪ್ಲೀಟ್ ಮಾಹಿತಿ

Watch Live Streaming On http://www.publictv.in/live

Buy Now on CodeCanyon