Surprise Me!

Siddaramaiah Lashes Out At Eshwarappa In Kurubas Convention in Tumkur

2022-05-28 121 Dailymotion

Siddaramaiah Lashes Out At Eshwarappa In Kurubas Convention in Tumkur <br /><br />#PublicTV #Siddaramaiah #Eshwarappa <br /><br />ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಜಪ ಜೋರಾಗೇ ನಡೀತಿದೆ. ಸಿದ್ದರಾಮಯ್ಯ ಸಿಎಂ ಆಗ್ಬೇಕು ಅಂತ ಶಾಸಕ ಜಮೀರ್ ಬಳಿಕ ಇದೀಗ ಶಾಸಕ ಬೈರತಿ ಸುರೇಶ್.. ಸಿದ್ದರಾಮಯ್ಯ ಸಿಎಂ ಆಗ್ಬೇಕು ಅಂತ ಬ್ಯಾಟ್ ಬೀಸಿದ್ದಾರೆ. ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಕುರುಬರ ಸಮಾವೇಶದಲ್ಲಿ ಮಾತನಾಡಿದ ಬೈರತಿ ಸುರೇಶ್.. ಸಿದ್ದರಾಮಯ್ಯ ಇಡೀ ಕರ್ನಾಟಕದ ಎಲ್ಲಾ ಜಾತಿಗಳ ನಾಯಕ. ಅವರಿಗೆ ಸಿಎಂ ಆಗಬೇಕು ಅಂತ ಆಸೆ ಇಲ್ಲದಿದ್ದರೂ... ನಮ್ಮ ಜನರಿಗೆ ಅದರ ಅವಶ್ಯಕತೆ ಇದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗ್ಬೇಕು ಅಂತ ಹೇಳಿದ್ರು. ಇನ್ನು ವೇದಿಕೆಯಲ್ಲೇ ಇದ್ದ ಸಿದ್ದರಾಮಯ್ಯ ಮಾತಾಡಿ, ಮಾಜಿ ಸಚಿವ ಈಶ್ವರಪ್ಪ ವಿರುದ್ಧ ಹರಿಹಾಯ್ದರು. ಕುರುಬರನ್ನು ಎಸ್‌ಟಿಗೆ ಸೇರಿಸ್ತೇನೆ ಅಂತಾರೆ. ಶಿಫಾರಸು ಮಾಡಿದ್ದು ನಾನು... ಬೂಟಾಡಿಕೆ ಬಿಡಿ ಅಂತ ಕುಟುಕಿದ್ರು..

Buy Now on CodeCanyon