Surprise Me!

'ಧಾಕಡ್' ನಂತ್ರ ಈಗ 'ಅನೇಕ್' ಸಿನಿಮಾಗೆ ನೋ ರೆಸ್ಪಾನ್ಸ್

2022-05-29 353 Dailymotion

ಭಾರಿ ಸೋಲು ಕಂಡ ಧಾಕಡ್ ನಂತೆಯೇ ಮತ್ತೊಂದು ಬಾಲಿವುಡ್ ನ ಸಿನಿಮಾ ಚಿತ್ರಮಂದಿರದಲ್ಲಿ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೌದು ಬಾಲಿವುಡ್ ನ ಇನ್ನೊಬ್ಬ ನಟ ಆಯುಷ್ಮಾನ್ ಖುರಾನಾ ಅವರ ಅಭಿನಯದ 'ಅನೇಕ್' ಚಿತ್ರವು ನಿನ್ನೆ ಎಂದರೆ ಶುಕ್ರವಾರ ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. <br /> <br />After Dhaakad movie Anek shows cancelled due to lack of audience because of KGF Chapter 2.

Buy Now on CodeCanyon